ಮಡಿವಾಳ ಕೆರೆಯಲ್ಲಿ ಜಲಚರಗಳ ಮಾರಣಹೋಮವಾಗಿದೆ. ಕೆರೆಯ ದಡದಲ್ಲಿ ಸತ್ತ ಮೀನು ಗಳ ರಾಶಿಯೇ ಇದೆ. ಇದರ ಜೊತೆಗೆ ಶಂಕುಹುಳುಗಳು ಅಸುನೀಗಿದ್ದು, ಅದರ ಕಪ್ಪೆ ಚಿಪ್ಪುಗಳು ದಡದಲ್ಲೆಲ್ಲ, ಆವರಿಸಿದೆ.<br /><br />Madivala Lake is contaminated and fish are dead. Citizens have expressed dissatisfaction with this incident.<br />
